ಕ್ರಿಸ್‌ಮಸ್ ಸೇರಿದಂತೆ ವರ್ಷಾಂತ್ಯದ ರಜಾದಿನಗಳು ದೂರದ ಊರುಗಳ ಪ್ರವಾಸಿಗರನ್ನು ಕರಾವಳಿ, ಮಲೆನಾಡಿನ ಪ್ರವಾಸಿ ತಾಣಗಳತ್ತ ಕೈಬೀಸಿ ಕರೆಯುತ್ತಿವೆ. ಹೊಸ ವರ್ಷಾಚರಣೆಗೆಂದು ಕಡಲತೀರಗಳತ್ತ ಯಾತ್ರಿಗಳು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ರೆಸಾರ್ಟ್‌ಗಳು, ಹೋಟೆಲ್‌ಗಳು, ಹೋಂ ಸ್ಟೇಗಳ ಕೊಠಡಿಗಳು ಈಗಾಗಲೇ ಭರ್ತಿಯಾಗಿವೆ. ಮುಂದೆ ಓದಿ...
ಕಾರವಾರ ತಾಲ್ಲೂಕಿನ ಮಾಜಾಳಿಯ ಕಡಲತೀರದಲ್ಲಿ ಸೋಮವಾರ ನಸುಕಿನಲ್ಲಿ ಆಲಿವ್ ರಿಡ್ಲೆ ಕಡಲಾಮೆಯು ಇಟ್ಟ ಮೊಟ್ಟೆಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಸಂರಕ್ಷಿಸಿದರು ಮುಂದೆ ಓದಿ...