
ಬಾಮಣೆ ಗ್ರಾಮದ ಕಿರುಸೇತುವೆ ಉದ್ಘಾಟಿಸಿ
- Jan/23/2023
ಜೊಯಿಡಾ ಸೋಮವಾರ ತಾಲೂಕಿನಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು
ಬಾಮಣೆ ಗ್ರಾಮದ ಕಿರುಸೇತುವೆ ಉದ್ಘಾಟಿಸಿ, ಸಮುದಾಯ ಭವನಕ್ಕೆ ಭೂಮಿಪೂಜೆ , ಡೆರಿಯಾ ತೆರಾಳಿ ರಸ್ತೆ ಕಾಮಗಾರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ , ಕೆಪಿಸಿಸಿ ಸದಸ್ಯ ಸದಾನಂದ ದಬಗಾರ, ಜಿ.ಪಂ ಇಲಾಖೆಯ ಎ.ಇ.ಇ ಇಜಾನ್ ಅಹ್ಮದ್ , ಪ್ರವೀಣ ಜೇ. ಇ ಇತರರು ಉಪಸ್ಥಿತರಿದ್ದರು.