
ನುಜ್ಜಿ ಗ್ರಾಮಗಳ ಮಹಿಳೆಯರಿಗೆ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ಮಷೀನ್ ವಿತರಣೆ
- Jan/23/2023
ಸೋಮವಾರ ತಾಲೂಕಿನ ಕುಂಬಾರವಾಡ ಮತ್ತು ನುಜ್ಜಿ ಗ್ರಾಮಗಳ ಮಹಿಳೆಯರಿಗೆ ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಉಚಿತ ಹೊಲಿಗೆ ಮಷೀನ್ ವಿತರಿಸಲಾಯಿತು
ತಾಲೂಕಿನಲ್ಲಿ ಇದುವರೆಗೆ 220 ಹೊಲಿಗೆ ಮಷೀನ್ ಗಳನ್ನು ಉಚಿತವಾಗಿ ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ರುಡ್ಸೇಟಿ ಸಂಸ್ಥೆಯ ಅಧ್ಯಕ್ಷ ಪ್ರಸಾದ ದೇಶಪಾಂಡೆ ಉಚಿತ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಮಷೀನ್ ವಿತರಿಸಿದರು. ಸಂಸ್ಥೆಯ ಅಶೋಕ ಸೂರ್ಯವಂಶಿ ಸಹಕರಿಸಿದರು.