ಕ್ರಿಸ್ಮಸ್ ಸೇರಿದಂತೆ ವರ್ಷಾಂತ್ಯದ ರಜಾದಿನಗಳು ದೂರದ ಊರುಗಳ ಪ್ರವಾಸಿಗರನ್ನು ಕರಾವಳಿ, ಮಲೆನಾಡಿನ ಪ್ರವಾಸಿ ತಾಣಗಳತ್ತ ಕೈಬೀಸಿ ಕರೆಯುತ್ತಿವೆ. ಹೊಸ ವರ್ಷಾಚರಣೆಗೆಂದು ಕಡಲತೀರಗಳತ್ತ ಯಾತ್ರಿಗಳು ತಂಡೋಪತಂಡವಾಗಿ ಭೇಟಿ ನೀಡುತ್ತಿದ್ದಾರೆ. ರೆಸಾರ್ಟ್ಗಳು, ಹೋಟೆಲ್ಗಳು, ಹೋಂ ಸ್ಟೇಗಳ ಕೊಠಡಿಗಳು ಈಗಾಗಲೇ ಭರ್ತಿಯಾಗಿವೆ. ಮುಂದೆ ಓದಿ...