ಬೇನೆ! ಹಾಸಿಗೆಯಲಿ ಮಲಗಿ ಕೆಮ್ಮಿ , ನರಳಿ ,ಅತ್ತಿತ್ತ ಹೊರಳಿ ಬೇನೆ ಬಂದಿಹುದೆಂದು ತಥ್ಯ ತನೆಗೆನ್ನುತ್ತ ಎಲ್ಲರಿಂ ಹೆಚ್ಚಿಗೆಯ ತಿಂಡುಂಡು ತೇಗಿ ಮತ್ತೆ ಹಸಿವಿಲ್ಲೆಂದು ಲೋಟ ಹಾಲನ ಕುಡಿದು ಪುನಃ ಶಖ್ಯೆಯ ಸೋಬಾನೆ [ ಆಯ್ಯೋ ಬೇನೆ ] ಮುಂದೆ ಓದಿ...