ಕೊರಗದಿರು ಕಣ್ಣೀರ ಕರೆಯದಿರು, ಮುಂದೆಂದು ಮುರುಗದಿರು ಓ ನನ್ನ ಮುದ್ದು ತಂಗಿ, ಬಾಳ ದೇವಾಲಯದ ಬಾಗಿಲೊಳು ಕೈಮುಗಿದು ನಿಂತವರ ನೋಡು ಬಾ ಬಹಳ ಮಂದಿ